ವಿಪತ್ತುನಿರ್ವಹಣಾ ತರಬೇತಿ ಶಿಬಿರ Disaster management training camp
ಭಾರತ್ ಸ್ಕೌಟ್ ಮತ್ತು ಗೈಡ್ ಕೋಲಾರ ಜಿಲ್ಲಾ ಸಂಸ್ಥೆಯು
ದಿನಾಂಕ :-2.12.2019 ರಿಂದ 4.12.2019 ರವರೆಗೆ ಮಾಲೂರು ಇಲ್ಲಿ ಜಿಲ್ಲಾ ಮಟ್ಟದ ವಿಪತ್ತು ನಿರ್ವಹಣಾ ತರಬೇತಿ ಶಿಬಿರವನ್ನು ಆಯೋಜಿಸಲಾಗಿತ್ತು, ಈ ಶಿಬಿರದಲ್ಲಿ 197 ಸ್ಕೌಟ್ಸ್, ಗೈಡ್ಸ್, ರೋವರ್ಸ್,ರೇಂಜರ್ಸ್ ಭಾಗವಹಿಸಿದರು District association of Bharat Scout and Guide Kolar
From: -2.12.2019 to 4.12.2019 held at Gjc MALUR
District Level Disaster Management Training Camp was organized by 197 Scouts, Guides, Rovers, Rangers participation in the event