
ಸುಸ್ಥಿರ ಅಭಿವೃದ್ಧಿ ಗುರಿಗಳು SDGs
ಕಡೆಗೂ ಸುಸ್ಥಿರ ಅಭಿವೃದ್ಧಿ ಗುರಿಗಳನ್ನ ಪೂರ್ಣಗೋಳಿಸಿದೆ.
ಇದರಲ್ಲಿ ನಾ ಕಲಿತುಕೊಂಡಿದ್ದನ್ನ ಮುಂದಿನ ಪೀಳಿಗೆಗೆ ನನ್ನ ಕಡೆಯಿಂದ ಸಾಧ್ಯವಾದಷ್ಟು ಕೆಲಸ ಮಾಡಲು ಪ್ರಯತ್ನಿಸುವೆ..ಇದನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಿ.ಇದು ವಿಶ್ವ ಸಂಸ್ಥೆಯ ಗುರಿ..
#ಸುಶಂಗೌ #bsgkolara #bsgkarnataka #bsgindia