
Service for PUC examination
ದಿನಾಂಕ 18/06/2020 ರಂದು ಪದವಿ ಪೂರ್ವ ಇಂಗ್ಲಿಷ್ ಪರೀಕ್ಷೆಯು ಸಂತ ಫಿಲೋಮಿನ ಪದವಿ ಪೂರ್ವ ಕಾಲೇಜ್ ಪುತ್ತೂರಿನಲ್ಲಿ ನಡೆಯಿತು.ಈ ಸಂದರ್ಭದಲ್ಲಿ ಸಂತ ಫಿಲೋಮಿನಾ ಪದವಿ ಪೂರ್ವ ಹಾಗೂ ಸಂತ ಫಿಲೋಮಿನಾ ಕಾಲೇಜ್ ಪುತ್ತೂರಿನ ರೋವರ್ ವಿದ್ಯಾರ್ಥಿಗಳಾದ ಚಂದ್ರಾಕ್ಷ, ಆಶಿಕ್, ನಿಹಾಲ್, ದಿವಿತ್, ಧಿರೇನ್, ಸಾತ್ವಿಕ್ ಮತ್ತು ರೇಂಜರ್ ವಿದ್ಯಾರ್ಥಿಗಳಾದ ಸ್ನಿಗ್ಧ, ಚೈತನ್ಯ, ಕೀರ್ತಿ ಸ್ವಯಂಸೇವಕರಾಗಿ ಸೇವೆ ಸಲ್ಲಿಸಿದರು.
ಸಂತ ಫಿಲೋಮಿನ ಕಾಲೇಜ್ ನ ರೋವರ್ ಲೀಡರ್ ಹರ್ಷದ್ ಇಸ್ಮಾಯಿಲ್ ನಾಯಕತ್ವ ವಹಿಸಿದ್ದರು.
ಈ ಸಂದರ್ಭದಲ್ಲಿ ಪರೀಕಾರ್ಥಿಗಳಿ ಸಾನಿಟೈಸರ್ ಮತ್ತು ಥರ್ಮಲ್ ಸ್ಕ್ಯಾನಿಂಗ್ ಮಾಡಲಾಯಿತು. ಪರೀಕ್ಷೆ ಆದ ಬಳಿಕ ಸದರಿ ಸಾಲಿನಲ್ಲಿ ಹೊರ ಬಿಡಲಾಯಿತು.