Service camp

Service camp

ಸಾಮಾಜಿಕ ನ್ಯಾಯ ಸಬಲೀಕರಣ ಇಲಾಖೆ, ಭಾರತ ಸರ್ಕಾರ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ ,ಉತ್ತರ ಕನ್ನಡ ವಿಕಲಚೇತನರ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆಲ್ಕಿಮೊ ಇವರಗಳು ಸಂಯುಕ್ತ ಆಶ್ರಯದಲ್ಲಿ. ಕೇಂದ್ರ ಸರ್ಕಾರದ ವಿಶೇಷ ಅಡಿಪ್ (ADIP&RVY) ಯೋಜನೆ ಅಡಿ "ವಿಕಲನಚೇತನರಿಗೆ ಉಚಿತವಾಗಿ ಸಾಧನೆ ಸಲಕರಣೆಗಳ ವಿತರಣಾ ಶಿಬಿರ"ದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಶಿರಸಿ ಜಿಲ್ಲಾ ಸಂಸ್ಥೆಯ 30 ರೋವರ್ಸ 20 ರೇಂಜರ್ಸ್ ಗಳು ಭಾಗವಹಿಸಿ ಸೇವೆ ನೀಡಿದರು
Number of participants
50
Service hours
150
Location
India
Topics
Good Governance
SDGS

Share via

Share