SankalP Challenge A2 Stay at home.
India

SankalP Challenge A2 Stay at home.

ಆತ್ಮೀಯ ಸ್ನೇಹಿತರೆ ಈ ಕೊರೋನಾ ಮಹಾಮಾರಿ ಸಾಂಕ್ರಾಮಿಕ ರೋಗ ಬಂದಂತಹ ಸಂದರ್ಭದಲ್ಲಿ ಭಾರತ ಸರ್ಕಾರ ಇಡೀ ದೇಶಕ್ಕೆ ಲಾಕ್‌ಡೌನ್ ಘೋಷಿಸಿರುವ ಉದ್ದೇಶ ನಮ್ಮೆಲ್ಲರ ಆರೋಗ್ಯದ ದೃಷ್ಟಿಯಿಂದ. ಆದಕಾರಣ ನಾನು ನನ್ನ ಮನೆಯಲ್ಲೇ ಇದ್ದುಕೊಂಡು ಅಂತರ್ಜಾಲದ ಮುಖೇನ ನನ್ನ ಕುಟುಂಬದ ಎಲ್ಲ ಸದಸ್ಯರ ಜೊತೆಗೆ ವಿಡಿಯೋ ಕರೆ ಮಾಡಿ ಆರೋಗ್ಯವನ್ನ ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿ ಹಾಗೂ ಮನೆಯಲ್ಲೇ ಇದ್ದು ಇತರರಿಗೂ ಮಾರ್ಗದರ್ಶನವಾಗಬೇಕಿರುವುದು ನಮ್ಮ ಜವಾಬ್ದಾರಿಯಾಗಿದೆ.
Started Ended
Number of participants
22
Service hours
22
Location
India
Topics
Youth Programme
Growth

Share via

Share