Sankalp challenge A1 Reachout.
India

Sankalp challenge A1 Reachout.

ಇವತ್ತಿನ ದಿನ ಜಗತ್ತಿನ ತುಂಬೆಲ್ಲ ಈ ಸಾಂಕ್ರಾಮಿಕ ರೋಗ ಬಂದು ಎಲ್ಲರ ಪ್ರಾಣವನ್ನು ನುಂಗುತ್ತಿದೆ. ಆದಕಾರಣ ಜವಾಬ್ದಾರಿಯುತರಾದ ನಾವು ಎಚ್ಚೆತ್ತುಕೊಳ್ಳಬೇಕಾಗಿದೆ. ಇಂತಹ ಪರಿಸ್ಥಿತಿಯಲ್ಲಿ ನಮ್ಮ ಸುತ್ತಮುತ್ತಲಿನವರು ಚೆನ್ನಾಗಿದ್ದರೆ ನಾವು ರೋಗದಿಂದ ದೂರವಿದ್ದಂತೆ. ಜವಾಬ್ದಾರಿಯುತನಾದ ನಾನು, ನನಗೆ ಗೊತ್ತಿರುವ 5 ಜನ ಸ್ನೇಹಿತರ ಜೊತೆ ರೋಗದಿಂದ ದೂರ ಇರುವ ಉಪಾಯಗಳನ್ನೆಲ್ಲ ಹೇಳಿದ್ದೆನೆ. ನೀವು ಕೂಡ ಮಾಡಬೇಕಾಗಿರುವುದು ಇದೇ ತರಹ ನಿಮ್ಮ 5 ಜನರಿಗೆ ಕರೆ ಮಾಡಿ ಸಂಭಾಷಣೆ ಮೂಲಕ ಧೈರ್ಯ ತುಂಬಿ ಸಾಂಕ್ರಾಮಿಕದಿಂದ ದೂರ ಇರಲು ತಿಳಿಸಿ ಎಂದು ಹೇಳಿದ್ದೆನೆ. ಹಾಗೆಯೇ ಗೊತ್ತಿರುವ 5 ಜನರಿಗೆ ತಿಳಿಸಲು ಸೂಚಿಸಿದ್ದೆನೆ... 

Started Ended
Number of participants
1
Service hours
12
Location
India
SDGS

Share via

Share