ಪರಿಸರ ಮತ್ತು ಸುಸ್ಥಿರತೆ
ಸಂಶೋಧನೆಯೊಂದರ ಪ್ರಕಾರ,
ಭೂಮಿ ಮತ್ತು ಸಮುದ್ರದ ಒಳಗೆ ಕೊಳೆಯುವ ಕೆಲವು ದೈನಂದಿನ ವಸ್ತುಗಳು:
ಪ್ಲಾಸ್ಟಿಕ್ ಬಾಟಲ್: 70-450 ವರ್ಷಗಳು, ಪ್ಲಾಸ್ಟಿಕ್ ಚೀಲ: 500-1,000 ವರ್ಷಗಳು, ಟಿನ್ ಕ್ಯಾನ್: ಸುಮಾರು 50 ವರ್ಷಗಳು, ಚರ್ಮದ ಬೂಟುಗಳು: 25-40 ವರ್ಷಗಳು, ಅಲ್ಯೂಮಿನಿಯಂ : 200 ವರ್ಷಗಳು
ಹಾಲು ಪ್ಯಾಕೆಟ್ (ಟೆಟ್ರಾ) ಕವರ್ ಮತ್ತು
ಪಾನೀಯ ಪ್ಯಾಕೆಟ್‌ಗಳು: 5 ವರ್ಷಗಳು,
ನೈಲಾನ್ ಬಟ್ಟೆಗಳು: 30-40 ವರ್ಷಗಳು,
ನೈರ್ಮಲ್ಯ ಕರವಸ್ತ್ರ ಮತ್ತು ಮಕ್ಕಳು
ಡೈಪರ್ಗಳು: 500-800 ವರ್ಷಗಳು,
ಗಾಜಿನ ಬಾಟಲಿಗಳು: 1,000,000 ವರ್ಷಗಳು, ಹೇರ್ ಸ್ಪ್ರೇ ಬಾಟಲ್: 200-500 ವರ್ಷಗಳು,
ಗಾಜಿನ ಬಾಟಲ್: 1-2 ಮಿಲಿಯನ್ ವರ್ಷಗಳು ಆದ್ದರಿಂದ
ನಮ್ಮ ಮನೆಯೊಳಗೆ ಪ್ಲಾಸ್ಟಿಕ್‌ನ ಸಮೀಕ್ಷೆ ಮಾಡಿ, ನಿಮ್ಮ ಕುಟುಂಬದವರಿಂದ ಪ್ಲಾಸ್ಟಿಕ್ ಬಳಸದಂತೆ ಪ್ರತಿಜ್ಞೆ ತೆಗೆದುಕೊಳ್ಳಲು ಅವರನ್ನು ಪ್ರೇರೇಪಿಸಲಾಯಿತು.
ಚಾಲೆಂಜ್ 2 - # ಪ್ಲಾಸ್ಟಿಕ್ ಟೈಡ್ ಟರ್ನರ್ಸ್ # ಜಾಗತಿಕ ಯುವ ಚಳುವಳಿಯಾಗಿದ್ದು ಪ್ರಪಂಚದಾದ್ಯಂತ ಪ್ಲಾಸ್ಟಿಕ್ ಮಾಲಿನ್ಯ ವಿರುದ್ದ ಯುವಕರಿಗೆ, ವಯಸ್ಕರಿಗೆ ಸ್ಫೂರ್ತಿ ನೀಡುವಂತಹ ಹಾಗೂ ಪ್ಲಾಸ್ಟಿಕ್ ಬಳಕೆಯಿಂದ ಆಗುವ ತೊಂದರೆ ಅದನ್ನು ಕಡಿಮೆ ಮಾಡಲು ಪರಿಹಾರಗಳನ್ನು ಕಂಡುಕೊಳ್ಳುವಲ್ಲಿ ಮನೆ, ಸಮುದಾಯ, ಸಂಸ್ಥೆ, ಕಚೇರಿ ಗಳಲ್ಲಿ ಬಳಸದಂತೆ ನಾವು ತೆಗೆದುಕೊಳ್ಳುವ ಸವಾಲುಗಳ ಬಗ್ಗೆ ಮಾಹಿತಿ ಇದೆ.
ಭಾರತ ಸರ್ಕಾರ, ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ, ನಿರ್ದೇಶಕ, ಪರಿಸರ ಶಿಕ್ಷಣ WWW, ಪರಿಸರ ಶಿಕ್ಷಣ ಕೇಂದ್ರ CEE, ಮಿಲಿಯನ್ ಸ್ಪಾರ್ಕ್ಸ್ ಫೌಂಡೇಶನ್ ರವರು ಪ್ಲಾಸ್ಟಿಕ್ ಟೈಡ್ ಟರ್ನರ್ಸ್ ಚಾಲೆಂಜ್ಏರ್ಪಡಿಸಿದ್ದು ನಿಮ್ಮನ್ನು https://www.tide-turners.org ನಲ್ಲಿ ನೋಂದಾಯಿಸಿ. ಸದರಿ ಚಾಲೆಂಜ್ ನಲ್ಲಿ ನಾನು ಭಾಗವಹಿಸಿ ಪ್ರಮಾಣ ಪತ್ರವನ್ನು ಪಡೆದಿರುತ್ತೇನೆ. ನೀವು ಸಹ ಭಾಗವಹಿಸಿ ಪ್ರಮಾಣ ಪತ್ರವನ್ನು ಪಡೆಯುವುದಲ್ಲದೆ. ಸ್ಕೌಟ್ಸ್ / ಗೈಡ್ಸ್ / ರೋವರ್ಸ್ / ರೇಂಜರ್ / ಸ್ಕೌಟ್ ಲೀಡರ್ / ಗೈಡ್ ಲೀಡರ್ ಹಾಗೂ ಇತರರನ್ನು ಭಾಗವಹಿಸುವಂತೆ ಮಾಡಿ.
ಚಾಲೆಂಜ್ 3 - # ಗೊಗ್ರೀನ್ #
ನಿಮ್ಮ ಮನೆಯಲ್ಲಿರುವ ಹಳೆಯ ಬಟ್ಟೆಯಿಂದ ಕೈ ಚೀಲವನ್ನು ತಯಾರಿಸಿ.
ಚಾಲೆಂಜ್ 4 - # ಗೋ ಆರ್ಗನಿಕ್ #
ಕೊತ್ತಂಬರಿ, ಟೊಮೆಟೊ, ನಾಟಿ ಮಾಡುವ ಮೂಲಕ ಟೆರೇಸ್ ಗಾರ್ಡನ್ ಅಥವಾ ಕಿಚನ್ ಗಾರ್ಡನ್ ಪ್ರಾರಂಭಿಸಿ
ಆಲೂಗಡ್ಡೆ, ಹಸಿರು ಮೆಣಸಿನಕಾಯಿ ಇತ್ಯಾದಿಗಳನ್ನು ನಿಮ್ಮ ಮನೆಯಲ್ಲಿ ಮತ್ತು ಹೋಮ್‌ಫಾರ್ಮ್ ಅನ್ನು ಪ್ರಾರಂಭಿಸಿ.
ನಿಮ್ಮ ಕ್ರಿಯೆಯನ್ನು ಛಾಯಾಚಿತ್ರಗಳ ಮತ್ತು ಕೋರ್ಸ್ ಪೂರ್ಣಗೊಳಿಸುವಿಕೆ ಪ್ರಮಾಣಪತ್ರವನ್ನು www.scout.org, ಚಾನಲ್‌ಗೆ ಅಪ್‌ಲೋಡ್ ಮಾಡಿದೆ.