Handwash
India

Handwash

Sankalpa challenge A3 : ಭಾರತ ಸ್ಕೌಟ್ ಎಂಡ್ ಗೈಡ್ಸ ಸಂಸ್ಥೆಯು ನೀಡಿರುವ ಸಂಕಲ್ಪ ಸವಾಲನ್ನು ನಮ್ಮ ರಾಜ್ಯದ ಮುಖ್ಯ ಆಯುಕ್ತರಾದ ಶ್ರೀ ಪಿ. ಜಿ. ಆರ್ ಸಿಂಧ್ಯಾ ಸರ್ ಇವರ ನೇತೃತ್ವದಲ್ಲಿ, ನಮ್ಮ ಜಿಲ್ಲಾ ಸಂಸ್ಥೆಯ ಸಂಘಟಿತರಾದ ಶ್ರೀ ವಿಠ್ಠಲ್ ಸರ್ ಮತ್ತು ಅತ್ತಾರ್ ಸರ್ ಇವರ ಮಾರ್ಗದರ್ಶನದಂತೆ, ಎಲ್ಲ ಸವಾಲನ್ನು ಸಂಪೂರ್ಣವಾಗಿ ಮುಗಿಸಿರುತ್ತೇನೆ.  ಈ ಕೈ ತೊಳೆಯುವ ವಿಧಾನದಲ್ಲಿ ಎಲ್ಲರೂ ಸಕ್ರೀಯವಾಗಿ ಭಾಗವಹಿಸಿ. ನಮ್ಮ ಆರೋಗ್ಯದ ಹಿತದೃಷ್ಟಿಯಿಂದ ನಾವು ನಮ್ಮ ಕೈಗಳನ್ನು ಅವಾಗವಾಗ ತೊಳೆಯುತ್ತಲೇ ಇರಬೇಕು. ಹೀಗೆ ಮಾಡುವುದರಿಂದ ನಾವು ಸ್ವಲ್ಪಮಟ್ಟಿಗೆ ಈ ಮಹಾಮಾರಿ COVID 19 ರೋಗವನ್ನು ತೊಲಗಿಸಬಹುದು.

Started Ended
Number of participants
1
Service hours
84
Location
India
Topics
Youth Programme

Share via

Share