ಆರೋಗ್ಯ ಮತ್ತು ಯೋಗಕ್ಷೇಮ
ನಮಗೆ ಪರಿಚಯವಿರುವ ೫ ಮಂದಿಗೆ ಕರೆ ಮಾಡಿ ಕೋವಿಡ್-೧೯ ಹರಡುವಿಕೆ ವಿಧಾನಗಳು ಮತ್ತು ಹರಡುವಿಕೆಯನ್ನು ಎದುರಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ವಿವರ ನೀಡಲಾಯಿತು. ಕುಟುಬಂದವರ ಜೊತೆ ಮನೆಯಲ್ಲೇ ಇರುವುದು, ಆಗಾಗ್ಗೆ ಸಾಬೂನಿನಿಂದ ಕೈತೊಳೆದು ಕೊಳ್ಳುವುದು, ನಡುವೆ ಅಂತರ ಕಾಯ್ದುಕೊಳ್ಳುವುದರ ಬಗ್ಗೆ ಮಾಹಿತ ನೀಡಲಾಯಿತು.