ರಾಜ್ಯ ಮಟ್ಟದ ಉದ್ಯೋಗ ಮೇಳ ಸೇವಾ ಶಿಬಿರ

ರಾಜ್ಯ ಮಟ್ಟದ ಉದ್ಯೋಗ ಮೇಳ ಸೇವಾ ಶಿಬಿರ

ಕರ್ನಾಟಕ ಸರ್ಕಾರ ಮತ್ತು ಜಿಲ್ಲಾಡಳಿತ, ಕೋಲಾರ ವತಿಯಿಂದ ರಾಜ್ಯ ಮಟ್ಟದ ಬೃಹತ್‌ ಉದ್ಯೋಗ ಮೇಳವನ್ನು ಕೋಲಾರದ ಸಿ. ಬಿ. ಐ. ಟಿ ಕಾಲೇಜು ಇಲ್ಲಿಆಯೋಜಿಸಲಾಗಿತ್ತು, ಮಾನ್ಯಜಿಲ್ಲಾಧಿಕಾರಿಗಳಾದ ಜೆ.ಮಂಜುನಾಥ್ ಭಾ. ಆ. ಸೇ ರವರ ಆದೇಶದಂತೆ 2 ದಿನಗಳ ಕಾಲ ಸೇವೆಯನ್ನು ಸಲ್ಲಿಸುವಂತೆ ಆದೇಶ ನೀಡಿದರು ಇದರಂತೆ ಕೋಲಾರ ಜಿಲ್ಲೆಯ ವಿವಿಧ ಶಾಲಾ ಕಾಲೇಜುಗಳ ಸ್ಕೌಟ್ಸ್, ಗೈಡ್ಸ್, ರೋವರ್ಸ್,ರೇಂಜರ್ಸ್ ವಿದ್ಯಾರ್ಥಿಗಳು ಸೇವೆಯನ್ನು ಸಲ್ಲಿಸಿದರು
Started Ended
Number of participants
136
Service hours
1632
Location
India
Topics
Youth Programme
Youth Leadership
Personal safety
Good Governance
Global Support Assessment Tool
Growth
Communications and Scouting Profile

Share via

Share