SUHAS S GOWDA
ಸಂಕಲ್ಪ ಚಟುವಟಿಕೆಯನ್ನ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ನಮಗೆ ನೀಡಿದ್ದು,ಇದನ್ನ ನಾನು ಸ್ವೀಕರಿಸಿ ಯಶಸ್ವಿಗೋಳಿಸಿದ್ದೇನೆ.ಮುಂದಿನ ಪೀಳಿಗೆಗೆ ಧರೆಯನ್ನ ಬಳುವಳಿಯಾಗಿ ನೀಡುವ ಉದ್ದೇಶದಿಂದ ಪ್ಲಾಸ್ಟಿಕ್ ಬಳಕೆಯನ್ನ ಕಡಿಮೆ ಮಾಡೊಣ,ಹೆಚ್ಚು ಹೆಚ್ಚು ಹಸಿರನ್ನ ಬೆಳೆಸೋಣ.ನೀವು ಬನ್ನಿ ಈ ಸಂಕಲ್ಪದಲ್ಲಿ ಭಾಗಿಯಾಗಿ..