ಸುಹಾಸ್ ಶಂ ಗೌಡ
India

ಸುಹಾಸ್ ಶಂ ಗೌಡ

ನಮ್ಮ ಸ್ಕೌಟ್ಸ್ ಸಂಸ್ಥೆಯು ಸಂಕಲ್ಪ ಚಟುವಟಿಕೆಯನ್ನ ನೀಡಿದ್ದು, ಇದರನ್ನ ನಾನು ಸ್ವ ಇಚ್ಛೆಯಿಂದ ಸ್ವಿಕರಿಸಿದ್ದೇನೆ.ನಮ್ಮ ಸುತ್ತ ಮುತ್ತಲಿನ ಪರಿಸರವನ್ನ ಉಳಿಸುವ ಕಾರ್ಯಕ್ಕೆ ಒಂದು ಹೆಜ್ಜೆ.ಈ ಚಟುವಟಿಕೆಯಿಂದ ನಾನು ಸಾಕಷ್ಟು ವಿಷಯ ಕಲಿತಿದ್ದೇನೆ ಹಾಗೂ ಇತರರಿಗೂ ಸಾಮಾಜಿಕ ಜಾಲ ತಾಣದಲ್ಲಿ ಅರಿವು ಮೂಡಿಸಿದ್ದೇನೆ..ಮುಂದಿನ ಪೀಳಿಗೆಗೆ ಧರೆಯನ್ನ ಬಳುವಳಿಯಾಗಿ ನೀಡುವ ಉದ್ದೇಶ,ಬನ್ನಿ ಎಲ್ಲರೂ ಸಂಘಟಿಸಿ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡೊಣ..
Started Ended
Number of participants
1
Service hours
5
Location
India

Share via

Share