ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳು,ಕೋಲಾರ

ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳು,ಕೋಲಾರ

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಜಿಲ್ಲಾ ಸಂಸ್ಥೆ ಕೋಲಾರ ವತಿಯಿಂದ ಸಾರ್ವಜನಿಕ ಶಿಕ್ಷಣ ಇಲಾಖೆ ಬೆಂಗಳೂರು ಇವರ ವತಿಯಿಂದ ಕೋಲಾರ ಜಿಲ್ಲೆಯಲ್ಲಿ ನಡೆದ ರಾಜ್ಯಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಮೂರು ದಿನಗಳ ಕಾಲ ಸೇವೆಯನ್ನ ಸಲ್ಲಿಸಲಾಯಿತು ರಾಜ್ಯದ 35 ಜಿಲ್ಲೆಯಿಂದ 3000 ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಭಾಗವಹಿಸಿದರು. ಇಲ್ಲಿ ವೇದಿಕೆ,ಊಟ ಬಡಿಸುವುದು, ಸ್ವಚ್ಛತೆ, ಕುಡಿಯುವ ನೀರು, ನೊಂದಣಿ ಮುಂತಾದ ಸ್ಥಳಗಳಲ್ಲಿ ಸುಮಾರು 176 ಸ್ಕೌಟ್ಸ್, ಗೈಡ್ಸ್,ರೋವರ್ಸ್,ರೇಂಜರ್ಸ್ ಹಾಗೂ ಸ್ಕೌಟರ್ಸ್, ಗೈಡರ್ಸ್ ಸೇವೆ ಸಲ್ಲಿಸಿದರು
Started Ended
Number of participants
176
Service hours
1584
Location
India

Share via

Share