ಕೆರೆಗೆ ನೀರು ತುಂಬಿಸುವ ಸೇವಾ ಕಾರ್ಯಕ್ರಮ
ದಿನಾಂಕ:22/08/2018 ರಂದು ಜೈಹಿಂದ್ ಓಪನ್ ಸ್ಕೌಟ್ ಗ್ರೂಪ್ ವತಿಯಿಂದ ಮಲಾರಪಾಳ್ಯ ಗ್ರಾಮದಲ್ಲಿ "ಕೆರೆಗೆ ನೀರು ತುಂಬಿಸುವ ಕಾರ್ಯಕ್ರಮ"ಆಯೋಜಿಸಿದ್ದು ಇದರಲ್ಲಿ ಕಬಿನಿ ಎಡದಂಡ ನೀರಾವರಿ ಕಾಲುವೆಯಿಂದ ಕೆರೆಗೆ ಬರುವ ಕಾಲುವೆಯನ್ನು ಸ್ವಚ್ಛತೆ ಮಾಡಿ ನಂತರ ಕೆರೆಗೆ ನೀರನ್ನು ತುಂಬಿಸುವ ಕಾರ್ಯಕ್ರಮವನ್ನು
ಯಶ್ವಸಿಯಾಗಿ ಮಾಡಿದ್ದೇವು ಇದರಲ್ಲಿ ಸ್ಕೌಟ್ ಮಕ್ಕಳು, ರೋವರ್ಸ ಮತ್ತು ರೋವರ್ ಸ್ಕೌಟ್ ಲೀಡರ್ ಪ್ರದೀಪ್. ಎಸ್ ರವರು ಹಾಜರಿದ್ದರು.
"ಕೆರೆ- ಕಟ್ಟೆಗಳನ್ನು ತುಂಬಿಸಿ
-ಅಂತರ್ಜಲ ಹೆಚ್ಚಿಸಿ"