ಸುಹಾಸ್ ಶಂ ಗೌಡ
India

ಸುಹಾಸ್ ಶಂ ಗೌಡ

ನಾನು ರಾಜ್ಯ ಪುರಸ್ಕಾರ ರೋವರ್,ಜ್ಯೋತಿಯು ಜ್ಞಾನಾರ್ಜನೆಗೆ ಅದ್ಭುತ ವೇದಿಕೆ,ನಾನು ಈ ವೇದಿಕೆಯಲ್ಲಿ ಸಾಕಷ್ಟು ವಿಷಯವನ್ನ ತಿಳಿದುಕೊಂಡೆ.ಇದರಲ್ಲಿ ೧೩ ಕಾರ್ಯಕ್ರಮದಲ್ಲಿ ಭಾಗವಹಿಸಿದೆ.. ಎಲ್ಲಾ ಕಾರ್ಯಕ್ರಮಗಳು ಜ್ಞಾನ,ಅರಿವುಗಳ ಬಗ್ಗೆ ಇತ್ತು.ಈ ಕೊರೋನ ರಜೆಯಲ್ಲಿ ಇದು ಅದ್ಭುತ ಕಾರ್ಯಕ್ರಮ... Iam Rajyapurskar Rover,I really enjoyed my scouting life.. Jotajoti is fantastic knowledge explore platform.I geyn my knowledge what ever I learn in jotajoti. I participated in 13 programs.
Started Ended
Number of participants
1
Service hours
10
Location
India
Topics
Youth Programme

Share via

Share