Reachout
India

Reachout

Reachout, ಸಂಕಲ್ಪ ಇದೊಂದು ಅತ್ಯುತ್ತಮವಾದ ಸವಾಲು ಎಂದೆ ಹೇಳಬಹುದು. ಮನೆಯಲ್ಲಿ ಕುಳಿತು ಹರಟೆ ಹೊಡೆಯುವ ವಿದ್ಯಾರ್ಥಿಗಳಿಗೆ, ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಸಂಸ್ಥೆಯು ಈ ಒಂದು ಉತ್ತಮವಾದ ಅವಕಾಶವನ್ನು ಎಲ್ಲರಿಗೂ ಕಲ್ಪಿಸಿಕೊಟ್ಟಿದೆ. ಹಾಗಾಗಿ ಬೆಳಗಾವಿ ಜಿಲ್ಲೆಯ ರೋವರ್ ವಿದ್ಯಾರ್ಥಿಯಾದ ಕುಮಾರ್ ಚೇತನ್ ಸಿ ಭಂಡಿ. ಸಂಕಲ್ಪ ಸವಾಲನ್ನು ಹಂತಹಂತವಾಗಿ ಯಶಸ್ವಿಯಾಗಿ ಮುಗಿಸಿರುತ್ತೇನೆ, ಹಾಗೂ ಎಲ್ಲ ಮಾಹಿತಿಯನ್ನು www.scout.org ಈ ವೆಬ್ಸೈಟ್ನಲ್ಲಿ ಹಾಕಿರುತ್ತೇನೆ.

Started Ended
Number of participants
1
Service hours
24
Location
India
Topics
Youth Programme

Share via

Share