ನನ್ನ ಸ್ಕೌಟಿಂಗ್ ಅನುಭವ ಮತ್ತು ಜ್ಞಾನವನ್ನು ಅಂಚಿಕೊಳ್ಳಲಾಯಿತು ಹಾಗೂ ಈ ಕಾರ್ಯಕ್ರಮದಲ್ಲಿ ರೋವರ್ ಸ್ಕೌಟ್ ಲೀಡರ್ ಶಂಕರ್ ಮತ್ತು ರೇಂಜರ್ ಲೀಡರ್ ಮತ್ತು ರಾಷ್ಟ್ರಪತಿ ಗೈಡ್ ಆದ ಶ್ರೀಮತಿ ಲಕ್ಷ್ಮಿ ಇವರ ಉಪಸ್ಥಿತಿಯಲ್ಲೀ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು
India

ನಾನು ಓದಿದ ಪದವಿ ಕಾಲೇಜಿಗೆ ಭೇಟಿ ನೀಡಿ ಅಲ್ಲಿನ ರೋವರ್ಸ್ ಮತ್ತು ರೇಂಜರ್ಸ್ ಇವರುಗಳಿಗೆ ನನ್ನ ಸ್ಕೌಟಿಂಗ್ ಅನುಭವ ಮತ್ತು ಜ್ಞಾನವನ್ನು ಅಂಚಿಕೊಳ್ಳಲಾಯಿತು ಹಾಗೂ ಈ ಕಾರ್ಯಕ್ರಮದಲ್ಲಿ ರೋವರ್ ಸ್ಕೌಟ್ ಲೀಡರ್ ಶಂಕರ್ ಮತ್ತು ರೇಂಜರ್ ಲೀಡರ್ ಮತ್ತು ರಾಷ್ಟ್ರಪತಿ ಗೈಡ್ ಆದ ಶ್ರೀಮತಿ ಲಕ್ಷ್ಮಿ ಇವರ ಉಪಸ್ಥಿತಿಯಲ್ಲೀ ಈ ಕಾರ್ಯಕ್ರಮವನ್ನು ನಡೆಸಲಾಯಿತು. ಕಾರ್ಯಕ್ರಮ ನಡೆದ ದಿನಾಂಕ - 10/02/2018 ಸ್ಥಳ:- ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬನ್ನೂರು ಜಿಲ್ಲೆ:- ಮೈಸೂರು
Location

Share via

Share