ಸ್ವಚ್ಛತಾ ಕಾರ್ಯಕ್ರಮ

ಸ್ವಚ್ಛತಾ ಕಾರ್ಯಕ್ರಮ

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಚಾಮರಾಜನಗರ ಹಾಗೂ ನಗರಸಭೆ ಕೊಳ್ಳೇಗಾಲ ಇವರ ಸಹಯೋಗದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಪಟ್ಟಣದ 1ನೇ ವಾರ್ಡನ ಹೊಸ ಅಣಗಳ್ಳಿ ಬಡಾವಣೆಯ ಸರ್ಕಾರಿ ಶಾಲಾ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮ ಮತ್ತು ಅರಿವು ಮೂಡಿಸಲು ಜಾಥಾಕಾರ್ಯಕ್ರಮವನ್ನು ಮಾಡಲಾಯಿತ್ತು, ಈ ಕಾರ್ಯಕ್ರಮದಲ್ಲಿ ನಗರಸಭೆ ಆಯುಕ್ತರಾದ ಕೆ.ಸುರೇಶ್, ನಗರಸಭಾ ಸದಸ್ಯೆ ಕವಿತಾ, ಶಾಲಾ ಮುಖ್ಯಶಿಕ್ಷಕರು,SDMC ಪದಾಧಿಕಾರಿಗಳು ಮತ್ತು ಮಹೇಶ್ ಪಾಟೀಲ್, ಹೊಸ ಅಣಗಳ್ಳಿ ಗ್ರಾಮಸ್ಥರು, ಸ್ಕೌಟ್,ಗೈಡ್, ರೋವರ್ಸ ಮತ್ತು ರೇಂಜರ್ಸಗಳು,JSS ಕಾಲೇಜಿನ ರೇಂಜರ್ ಲೀಡರ್ ಸ್ಮಿತಾ ಮತ್ತು ಜೈ ಹಿಂದ್ ಓಪನ್ ರೋವರ್ ಕ್ರ್ಯೂ ನ ರೋವರ್ ಲೀಡರ್ ಪ್ರದೀಪ್. ಎಸ್ ರವರು ಕಾರ್ಯಕ್ರಮದಲ್ಲಿ ಹಾಜರಿದ್ದರು

Number of participants
30
Service hours
180
Location
India

Share via

Share