"ಭೀಮನ ಅಮಾವಾಸ್ಯೆ"ಪ್ರಯುಕ್ತ ಬಸ್ ನಿಲ್ದಾಣ ಮತ್ತು ದಾಸೋಹದಲ್ಲಿ ಸೇವಾಕಾರ್ಯ
ಶ್ರೀ ಮಲೈಮಹದೇಶ್ವರ ಬೆಟ್ಟದಲ್ಲಿ ಭೀಮನ ಅಮಾವಾಸ್ಯೆಯ ಜಾತ್ರೆಯ ಪ್ರಯುಕ್ತವಾಗಿ ಬಸ್ ನಿಲ್ದಾಣದಲ್ಲಿ ದೇವಾಸ್ಥಾನಕ್ಕೆ ತೆರಳುವ ಪ್ರಯಾಣಿಕರಿಗೆ ಮಾಹಿತಿಯನ್ನು ಕೊಡುವುದು ಯಾವ ಬಸ್ನನಲ್ಲಿ ತೆರಳಬೇಕು ಎಂಬುದನ್ನು ತಿಳಿಸುವುದು ಅಂಗವಿಕಲರಿಗೆ ಬಸ್ ನಲ್ಲಿ ಆಸಾನ ವ್ಯವಸ್ಥೆ ಮಾಡುಕೊಡುವುದು ಹಾಗೂ ದಾಸೋಹದಲ್ಲಿ ಊಟ ಬಡಿಸುವ ಸೇವಾ ಕಾರ್ಯವನ್ನು ಮಾಡಲಾಯಿತು.