Challenge A1: Reachout.
India

Challenge A1: Reachout.

ಸ್ನೇಹಿತರೇ, ಇವತ್ತಿನ ದಿನ ಜಗತ್ತಿನ ತುಂಬೆಲ್ಲ ಈ ಸಾಂಕ್ರಾಮಿಕ ರೋಗ ಬಂದು ಎಲ್ಲರ ಪ್ರಾಣವನ್ನು ನುಂಗುತ್ತಿದೆ. ಆದಕಾರಣ ಜವಾಬ್ದಾರಿಯುತರಾದ ನಾವು ಎಚ್ಚೆತ್ತುಕೊಳ್ಳಬೇಕಾಗಿದೆ. ಇಂತಹ ಪರಿಸ್ಥಿತಿಯಲ್ಲಿ ನಮ್ಮ ಸುತ್ತಮುತ್ತಲಿನವರು ಚೆನ್ನಾಗಿದ್ದರೆ ನಾವು ರೋಗದಿಂದ ದೂರವಿದ್ದಂತೆ. ನನಗೆ ಗೊತ್ತಿರುವ 5 ಜನ ಸ್ನೇಹಿತರ ಜೊತೆ ರೋಗದಿಂದ ದೂರ ಇರುವ ಉಪಾಯಗಳನ್ನೆಲ್ಲ ಹೇಳಿದ್ದೆನೆ. ನೀವು ಕೂಡ ಮಾಡಬೇಕಾಗಿರುವುದು ಇದೇ ತರಹ ನಿಮಗೆ ಗೊತ್ತಿರುವ 5 ಜನರಿಗೆ ಕರೆ ಮಾಡಿ ಸಂಭಾಷಣೆ ಮೂಲಕ ಧೈರ್ಯ ತುಂಬಿ ಸಾಂಕ್ರಾಮಿಕದಿಂದ ದೂರ ಇರಲು ತಿಳಿಸಿ. ಅವರಿಗೂ 5 ಜನರಿಗೆ ತಿಳಿಸಲು ಮರೆಯದಿರಿ... ಈ ತರಹದ ಒಂದು ಸಂದೇಶವನ್ನ ನಾನು ಸಾಮಾಜಿಕ ಜಾಲತಾಣದಲ್ಲಿ ಹೇಳಿ ನನ್ನ ಜವಾಬ್ದಾರಿ ಪೂರೈಸಿದ್ದೆನೆ... 

Started Ended
Number of participants
1
Service hours
24
Location
India
Topics
Communications and Scouting Profile

Share via

Share